Thursday, April 30, 2009

ಅ ಆ ಇ ಈ ...

ಬರಹ ಲೋಕದೊಳಗೆ ಹೆಜ್ಜೆ ಇಟ್ಟ ಹಾಗೆ ಒಂದು ನವಿರು ಕಂಪನ.. ಎದೆ ಮೂಲೆಯಲ್ಲೊಂದು ಕಚಗುಳಿ..
ಮೊದಲ ಹೆಜ್ಜೆ ಇಟ್ಟ ಮಗುವಿನ ಕಣ್ಣ ತುಂಟತನ ನನ್ನೊಳಗೆ ಆವಿರ್ಭವಿಸಿದಂತೆ..
ಅನುಭವವೇ ಅಕ್ಷರವಾದಂತೆ
ಅರಿವೇ ತುಡಿತವಾದಂತೆ
ತೇಲಿ ಬಂತು ಕನಸಿನಲೆ..

No comments:

Post a Comment